Home Local ಜೈಹಿಂದ ಆಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜೈಹಿಂದ ಆಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

SHARE

ಅಂಕೋಲಾ : ಅಂಕೋಲಾ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜೈಹಿಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಐಶ್ವರ್ಯ ಜೋಶಿ ಭರತನಾಟ್ಯ (ಪ್ರಥಮ), ಆರ್ಯಾ ಪ್ರಭು ಜನಪದಗೀತೆ ಮತ್ತು ಸಂಸ್ಕøತ ಧಾರ್ಮಿಕ ಪಠಣ (ಪ್ರಥಮ), ಆರ್ಯನ್ ನಾರ್ವೇಕರ ಚಿತ್ರಕಲೆ (ಪ್ರಥಮ), ತೇಜಸ್ವಿನಿ ಪುಜಾರಿ ತೆಲಗು ಬಾಷಣ (ಪ್ರಥಮ) ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗಗನಾ ನಾಯಕ ಆಶುಭಾಷಣ (ದ್ವಿತೀಯ) ಅನನ್ಯ ಭಟ್ ಮರಾಠಿ ಭಾಷಣ (ದ್ವೀತಿಯ) ರೀಯಾ ವೇರ್ಣೇಕರ ಕೊಂಕಣಿ ಭಾಷಣ (ತೃತೀಯ) ಸಿಂಚನಾ ಗೌಡ ಆಶುಭಾಷಣ (ತೃತೀಯ) ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ಜೀವನ ಶೆಟ್ಟಿ, ಆಡಳಿತ ಮಂಡಳಿಯ ಚೇರಮನ ಶ್ರೀ ಪದ್ಮನಾಭ ಪ್ರಭು ಹಾಗೂ ಶಾಲಾ ಸಿಬ್ಬಂದಿಗಳು ಅಭಿನಂಧಿಸಿದ್ದಾರೆ.