Home Local ಹೊನ್ನಾವರದಲ್ಲಿ ಬಸ್ ಪಲ್ಟಿ ೨೫ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ

ಹೊನ್ನಾವರದಲ್ಲಿ ಬಸ್ ಪಲ್ಟಿ ೨೫ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ

SHARE

ಹೊನ್ನಾವರ : ಚಾಲಕನ ನಿಯತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ೨೫ ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ಹೊನ್ನಾವರದ ಕಡಗೇರಿ ಘಾಟ್ ಬಳಿ ನಡೆದಿದೆ.

ಹೊನ್ನಾವರದಿಂದ ಮಾವಿನಕುರ್ವಾಗೆ ಹೊರಟ್ಟಿದ್ದ ಬಸ್ ಕಡಗೇರಿ ಘಾಟ್ ಬಳಿ ಅಪಘಾತವಾಗಿದ್ದು ೨೫ ಜನರು ಗಂಭೀರವಾಗಿ ಗಾಯಗೊಡಿದ್ದಾರೆ.  ಗಾಯಾಳುಗಳನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.