Home Local ಕುಮಟಾ ದೀವಗಿ ಬಳಿ ಭೀಕರ ಅಪಘಾತ.

ಕುಮಟಾ ದೀವಗಿ ಬಳಿ ಭೀಕರ ಅಪಘಾತ.

SHARE

ಕುಮಟಾ : ಬಸ್ಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರುಣಾಮ ಕಾರಿನ ಚಾಲಕ ಸೇರಿದಂತೆ ಇರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಮಟಾದ ದಿವಗಿ ಬಳಿ ನಡೆದಿದೆ.

ಅಪಘಾತದಲ್ಲಿ ಮೂರುವರ್ಷದ ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕಾರಿನ ಚಾಲಕ ಪ್ರಸನ್ನ ಮತ್ತು ಶಶಿಕಲಾ (೫೨) ಮೃತ ದುರ್ದೈವಿಗಳಾಗಿದ್ದು, ನಂದಿನಿ , ಸೌಮ್ಯಾ , ಶಶಾಂಕ , ಶ್ವಾವತ್ , ಹಾಗೂ ಸಚೀನ ಎಂಬುವವರಿಗೆ ಗಂಭೀರ ಗಾಯವಾಗಿದೆ.ಇವರು ಮಂಗಳೂರು ಮೂಲದವರೆಂದು ತಿಳಿದುಬಂದಿದೆ.

ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.