Home Local ಉದಯ ಬಜಾರ್ ಗೆ ನಾಳೆ (ದಿನಾಂಕ 08/11/2018) ರಜೆ ಇರುತ್ತದೆ : ಗ್ರಾಹಕರು ಸಹಕರಿಸಲು ಮನವಿ

ಉದಯ ಬಜಾರ್ ಗೆ ನಾಳೆ (ದಿನಾಂಕ 08/11/2018) ರಜೆ ಇರುತ್ತದೆ : ಗ್ರಾಹಕರು ಸಹಕರಿಸಲು ಮನವಿ

SHARE

ಕುಮಟಾ: ಕುಮಟಾದ ಉದಯ ಬಜಾರಿನಲ್ಲಿ ದೀಪಾವಳಿಯ ವಿಶೇಷ  ಮಾರಾಟ ಪ್ರಕ್ರಿಯೆಗಳು ಇಂದಿಗೆ ಸಂಪನ್ನವಾಗಿದ್ದು ದೀಪಾವಳಿ ‌ನಿಮಿತ್ತ ನಾಳೆ ದಿನಾಂಕ 08/11/2018 ರಂದು‌ ಬಜಾರ್ ತೆರೆದಿರುವುದಿಲ್ಲ ಎಂದು ಉದಯ ಬಜಾರಿನ‌ ಮ್ಯಾನೇಜರ್ ಅವರು‌ ಸತ್ವಾಧಾರ ನ್ಯೂಸ್ ಮೂಲಕ ಗ್ರಾಹಕರಿಗೆ ತಿಳಿಸಿದ್ದಾರೆ.

 “DEEPAVALI DELIGHTS SALE”ಗೆ ಉತ್ತಮ ಸ್ಪಂದನೆ ದೊರೆತಿದ್ದು ,ಈ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲಾ ಗ್ರಾಹಕರನ್ನೂ ಉದಯ ಬಜಾರ್ ನ ಮ್ಯಾನೇಜರ್ ಹಾಗೂ ಎಲ್ಲಾ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.

ರಿಯಾಯತಿ ಮಾರಾಟದ ಕೊಡುಗೆ ಅಕ್ಟೋಬರ್ 27 ರಿಂದ ಪ್ರಾರಂಭವಾಗಿ ಇಂದು ದಿನಾಂಕ 07/11/2018 ಕ್ಕೆ ಅಂತ್ಯವಾಗಿದೆ. ಗ್ರಾಹಕರು ದೀಪಾವಳಿ ಹಬ್ಬದ ಖರೀದಿಯಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದ್ದರು. ಅಲ್ಲಿಯ ವೈವಿದ್ಯಮಯ ಆಫರ್ ನಿಂದ ಗ್ರಾಹಕರು ಫುಲ್ ಖುಷ್ ಆಗಿದ್ದರು.