Home Local ಹೊನ್ನಾವರದ ಅರೇ ಅಂಗಡಿ ಸರ್ಕಲ್ ಬಸ್ ತಂಗುದಾಣದಲ್ಲಿ ಪತ್ತೆಯಾಯ್ತು ಶವ? ಕೆಲಕಾಲ ಗೊಂದಲದ ವಾತಾವರಣ

ಹೊನ್ನಾವರದ ಅರೇ ಅಂಗಡಿ ಸರ್ಕಲ್ ಬಸ್ ತಂಗುದಾಣದಲ್ಲಿ ಪತ್ತೆಯಾಯ್ತು ಶವ? ಕೆಲಕಾಲ ಗೊಂದಲದ ವಾತಾವರಣ

SHARE

ಹೊನ್ನಾವರ: ತಾಲೂಕಿನ ಅರೇಅಂಗಡಿಯ ಸರ್ಕಲ್ ಬಳಿ ಇರುವ ಬಸ್ ಪ್ರಯಾಣಿಕರ ತಂಗುದಾನದಲ್ಲಿ ಸಂಜೆ ವ್ಯಕ್ತಿಯೊಬ್ಬರು ಶವ ಪತ್ತೆಯಾಗಿದ್ದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಮಾಡಿದೆ.

ಮೃತ ವ್ಯಕ್ತಿಯನ್ನು ಮೂಲತಃ ಕೆರೆಕೊಣ ಮೇಘನಮನೆ ನಿವಾಸ ವಿಷ್ಣು ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಆದರೆ ಇಲ್ಲಿದ್ದು ಪ್ರಾಣ ಹೋಗಿದೆಯೇ ಅಥವಾ ಯಾವ ಕಾರಣದಿಂದ ಹೀಗೆ ಆಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ.ಇಲ್ಲಿ ನೋಡಿದ ಜನರು ಕೆಲಕಾಲ ಗೊಂದಲ ಗೊಂಡರು ಎಂದು ಮಾಹಿತಿ ಲಭ್ಯವಾಗಿದೆ.

ವಿಷಯ ತಿಳಿದ ತಕ್ಷಣ ಹೊನ್ನಾವರ ಪೋಲೀಸರು ಸ್ದಳಕ್ಕೆ ಭೇಟಿನೀಡಿದ್ದಾರೆ.ಈ ಬಗ್ಗೆ ಹೊನ್ನಾವರ ಪೋಲೀಸರು ತನಿಖೆ ಕೈಗೊಂಡು ಪೂರ್ಣ ಮಾಹಿತಿ ಲಭಿಸಬೇಕಿದೆ. ಜನತೆಯ ಮಾಹಿತಿಯನ್ನು ದಾಖಲಿಸಿದೆ.