Home Local ದಯಾನಿಲಯ ಶಾಲಾ ವಿದ್ಯಾರ್ಥಿಗಳ ಸಾಧನೆ.

ದಯಾನಿಲಯ ಶಾಲಾ ವಿದ್ಯಾರ್ಥಿಗಳ ಸಾಧನೆ.

SHARE

ರಾಜ್ಯಸ್ಥಾನದಲ್ಲಿ ನಡೆದ ವಿಶೇಷಚೇತನರ ಟೆಬಲ್ ಟೆನಿಸ್ ಕ್ರೀಡೆಯಲ್ಲಿ ಅಳ್ವೆಕೋಡಿಯ ಬುದ್ದಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಾದ ಸಂದೇಶ ಹರಿಕಾಂತ, ಶ್ರೀವತ್ಸ ಭಟ್ ಕ್ರೀಡೆಯಲ್ಲಿ ಜಯಗಳಿಸುವ ಮೂಲಕ ಚಿನ್ನದ‌ ಪದಕ ಗೆದ್ದುಕೊಂಡಿದ್ದಾರೆ. ಇವರ ಸಾಧನೆಯ ಹಿಂದೆ ಸಿರೀಲ್ ಲೂಫೀಸ್ ಅವರ ಶ್ರಮ ಇದೆ.