Home Local ಸಾಣಕಟ್ಟಾ ಹೈಸ್ಕೂಲಿನಲ್ಲಿ ವಿಜ್ಞಾನ ಮತ್ತು ಗಣೀತ ವಸ್ತು ಪ್ರದರ್ಶನ

ಸಾಣಕಟ್ಟಾ ಹೈಸ್ಕೂಲಿನಲ್ಲಿ ವಿಜ್ಞಾನ ಮತ್ತು ಗಣೀತ ವಸ್ತು ಪ್ರದರ್ಶನ

SHARE

ಕುಮಟಾ : ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆ ಸಾಣ ಕಟ್ಟಾದಲ್ಲಿ ವಿಜ್ಷಾನ ಮತ್ತು ಗಣ ತ ವಿಷಯದ ವಸ್ತು ಪ್ರದರ್ಶನವನ್ನು ಇಂದು ದಿನಾಂಕ 5/12/2018 ರಂದು ಏರ್ಪಡಿಸಲಾಗಿತ್ತು ಶಾಲೆಯ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದ ನಿರ್ಣಾಯಕರಾಗಿ ಆನಂದಾಶ್ರಮ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಸಿದ್ರಾಮಪ್ಪ ಜಿ ಬೆಟಕುರ್ಕಿ ಹಾಗೂ ಹಿ.ಪ್ರಾ.ಶಾಲೆ ಸಾಣೆಕಟ್ಟಾದ ಶಿಕ್ಷಕಿಯರಾದ ಶ್ರೀಮತಿ ಸುಧಾ ಜೆನ್ನು ರವರು ಆಗಮಿಸಿದ್ದರು ಗಣ ತ ಶಿಕ್ಷಕರು ಹಾಗೂ ಮುಖ್ಯಾಧ್ಯಾಪಕಿ ಶ್ರೀಮತಿ ಶಾರದಾ ಬಿ .ನಾಯಕ ಹಾಗೂ ವಿಜ್ಷಾನ ಶಿಕ್ಷಕ ಶ್ರೀನಿವಾಸ ಬಿ.ನಾಯಕ ಇವರು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿದ್ದರು ಶಾಲೆಯ ಎಲ್ಲ ಶಿಕ್ಷಕರು ಹಾಗೂ ಭೋಧಕೇತರ ಸಿಬ್ಬಂದಿಗಳು ಹಾಜರಿದ್ದು ಸಹಕರಿಸಿದರು.

ವರದಿ:ಎನ್.ರಾಮು.ಹಿರೇಗುತ್ತಿ