Home Local ಶ್ರೀ ಸಂಗಮೇಶ್ವರ ಮಹಾರಾಜರಿಗೆ ಗೋಕರ್ಣ ಗೌರವ

ಶ್ರೀ ಸಂಗಮೇಶ್ವರ ಮಹಾರಾಜರಿಗೆ ಗೋಕರ್ಣ ಗೌರವ

SHARE
ಪ ಪೂ ಶ್ರೀ ಶ್ರೀ ಸಂಗಮೇಶ್ವರ ಮಹಾರಾಜರು , ಶ್ರೀ ಪ್ರಶಾಂತ ಕುಟೀರ ಆಶ್ರಮ , ವಿಜಯಪುರ ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು.  ಉದ್ಯಮಿ ಶ್ರೀ ಗಣೇಶ ಪೈ ಗೋಕರ್ಣ  ಇವರು  ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು .  ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು