Home Local ಕುಮಟಾ ರೋಟರ್ಯಾಕ್ಟನಿಂದ‌ ವನಮಹೋತ್ಸವ.

ಕುಮಟಾ ರೋಟರ್ಯಾಕ್ಟನಿಂದ‌ ವನಮಹೋತ್ಸವ.

SHARE

ಕುಮಟಾ ತಾಲೂಕಿನ ರೋಟರಾಕ್ಟ್ ವತಿಯಿಂದ ನಡೆದ ವನಮೋಹತ್ಸವ  ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.

ಕುಮಟಾದ ಹನುಮಂತ್ ಬೆಣ್ಣೆ ಪಿಯು ಕಾಲೇಜಿನಲ್ಲಿ ರೋಟರಾಕ್ಟ್ ವತಿಯಿಂದ ವನಮೋಹೋತ್ಸವ ನಡೆಯಿತು ..ಕಾರ್ಯಕ್ರಮಕ್ಕೆ ಕುಮಟಾ ವಿಭಾಗದ. (IFS) ruthren , ರೋಟರಾಕ್ಟ್ ಅಧ್ಯಕ್ಷರು ದತ್ತಾತ್ರಯ ನಾಯ್ಕ್,ರೋಟರಾಕ್ಟ್ ಸೆಕ್ರೆಟರಿ ಪವನ್ ಶೆಟ್ಟಿ, ಹಾಗು ರೊಟ್ರಾಕ್ಟ್ ನ ಎಲ್ಲ ಸದಸ್ಯರು ,ಕಾಲೇಜಿನ ವಿದ್ಯಾರ್ಥಿಗಳು ,ಪ್ರಾಂಶುಪಾಲರು ,ಅಧ್ಯಾಪಕರು ಉಪಸ್ಥಿತರಿದ್ದರು …