Home Information ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಸಂದರ್ಶನ

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಸಂದರ್ಶನ

SHARE


ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಟಿ.ವಿ.ಎಸ್ ಟಿ.ಎಸ್ ಕಂಪನಿಯು
ಐಸಿಐಸಿಐ ಬ್ಯಾಂಕ್‍ಗೆ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು 2015 ರ ಬಳಿಕ ಪದವಿ ಪೂರೈಸಿದ ಪದವೀಧರರು ಹಾಗೂ ಆರನೇಯ ಸೆಮೆಸ್ಟರನಲ್ಲಿ ವ್ಯಾಸಂಗ ಮಾಡುತ್ತಿರುವ ಡಿಗ್ರಿ ವಿದ್ಯಾರ್ಥಿಗಳು 4 ಫೆಬ್ರವರಿ 2019 ಸೋಮವಾರದಂದು ಬೆಳಿಗ್ಗೆ 9.30 ಘಂಟೆಗೆ ಹಾಜರಿರಲು ಸುಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ಲೇಸಮೆಂಟ್ ಸೆಲ್ 8971071471 / 8971098090.