Home Information ಕುಮಟಾ ಸಾಹಿತ್ಯ ಸಮ್ಮೇಳಕ್ಕೆ ಪುಸ್ತಕ ಮಳಿಗೆಗೆ ಆಹ್ವಾನ

ಕುಮಟಾ ಸಾಹಿತ್ಯ ಸಮ್ಮೇಳಕ್ಕೆ ಪುಸ್ತಕ ಮಳಿಗೆಗೆ ಆಹ್ವಾನ

SHARE


ಕುಮಟಾ : ಫೆಬ್ರವರಿ 16 ಮತ್ತು 17 ರಂದು ಎರಡು ದಿನಗಳ ಕಾಲ ನಡೆಯಲಿರುವ ಕುಮಟಾ ತಾಲೂಕು 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಿನ ಕತಗಾಲದಲ್ಲಿ ನಡೆಯಲಿದ್ದು ಲೇಖಕರು, ಪ್ರಕಾಶಕರು ಮತ್ತು ಪುಸ್ತಕ ಅಂಗಡಿಯವರಿಗೆ ಪುಸ್ತಕ ಮಳಿಗೆ ವ್ಯವಸ್ಥೆ ಮಾಡಲಾಗುವುದು.

ಮಳಿಗೆಯವರಿಗೆ ಊಟ, ಉಪಹಾರ , ವಸತಿ ವ್ಯವಸ್ಥೆ ಇದೆ. ಆಸ್ತಕರು ಮುಂಚಿತವಾಗಿ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ. ಅಧ್ಯಕ್ಷರು. ಕ.ಸಾ.ಪ. ಕುಮಟಾ 9449477469 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.