Home Local ಸ್ನಾನದ ಕೋಣೆಯಲ್ಲಿ ಅವಿತು ಕುಳಿತಿದ್ದ ಜವರಾಯ..! ಶಾಕ್ ಹೊಡೆದು ಸಾವು ಕಂಡ ವಿದ್ಯಾರ್ಥಿ.

ಸ್ನಾನದ ಕೋಣೆಯಲ್ಲಿ ಅವಿತು ಕುಳಿತಿದ್ದ ಜವರಾಯ..! ಶಾಕ್ ಹೊಡೆದು ಸಾವು ಕಂಡ ವಿದ್ಯಾರ್ಥಿ.

SHARE

ಶಿರಸಿ :  ಮನೆಯ ಸ್ನಾನದ ಕೋಣೆಯಲ್ಲಿ  ನೀರು ಕಾಯಿಸಲು ಹಾಕಿದ್ದ ಹೀಟರ್  ಶಾಕ್ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವು ಕಂಡ ಘಟನೆ ಶಿರಸಿಯಲ್ಲಿ ನಡೆದಿದೆ.

ಮನೆಯಲ್ಲಿ ಸ್ನಾನಕ್ಕೆ ಹೀಟರ್ ಬಳಸಲಾಗುತ್ತಿದ್ದು.ಎಂದಿನಂತೆ ಇಂದು ಸ್ನಾನಕ್ಕೆ‌ಹೋದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸೆಬಾಸ್ಟಿನ್ ಪ್ರಾನ್ಸಿಸ್ ರೋಡ್ರಿಗಸ್  ಎಂಬಾತನ ಹಿಟರ್ ಶಾಕ್ ನಿಂದ  ಸಾವು ಕಂಡ ವಿದ್ಯಾರ್ಥಿಯಾಗಿದ್ದಾನೆ.

  ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.