Home Local ಬೆಳಕು ಸಂಸ್ಥೆಯ ಸಹಯೋಗದಲ್ಲಿ ಗ್ಯಾಸ್ ವಿತರಣೆ

ಬೆಳಕು ಸಂಸ್ಥೆಯ ಸಹಯೋಗದಲ್ಲಿ ಗ್ಯಾಸ್ ವಿತರಣೆ

SHARE

ತೊರ್ಕೆ ಗ್ರಾಮದ ದೇವಣದಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್.ಪಿ.ಜಿ. ಗ್ಯಾಸ್ ವಿತರಣೆ ಮಾಡಲಾಯಿತು.

ತೊರ್ಕೆ ಗ್ರಾಮದ ದೇವಣದಲ್ಲಿ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್.ಪಿ.ಜಿ. ಗ್ಯಾಸ್ ವಿತರಣೆಯನ್ನು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಸಮರ್ಥ ಶ್ರೀಧರ ಗ್ಯಾಸ್ ಏಜೆನ್ಸಿಯ ಸಹಯೋಗದೊಂದಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀ ನಾಗರಾಜ ನಾಯಕ, ಶ್ರೀ ಅರುಣ ಕೌರಿ ಹಾಗೂ ಸಮರ್ಥ ಶ್ರೀಧರ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.