Home Local ಮಿರ್ಜಾನಿನಲ್ಲಿ ಕಾರು ಬೈಕ್ ಡಿಕ್ಕಿ.

ಮಿರ್ಜಾನಿನಲ್ಲಿ ಕಾರು ಬೈಕ್ ಡಿಕ್ಕಿ.

SHARE

ಕುಮಟಾದ ಮಿರ್ಜಾನ ಬಳಿ ಕಾರು ಹಾಗೂ ಬೈಕ.ನಡುವೆ ಮುಖಾಮುಖಿ ಡಿಕ್ಕಿ ಸಂಬಂಧಿಸಿದೆ ಬೈಕ್ ಸವಾರ ಹಾವೇರಿ ಮೂಲದವನನೆಂದು ತಿಳಿದುಬಂದಿದೆ.ಅಜಾಕರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗೆ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ..