Home Local ಬಸ್ ಗೆ ಬೈಕ್ ಡಿಕ್ಕಿ ಆಶಾಕಾರ್ಯಕರ್ತೆ ಸಾವು.

ಬಸ್ ಗೆ ಬೈಕ್ ಡಿಕ್ಕಿ ಆಶಾಕಾರ್ಯಕರ್ತೆ ಸಾವು.

SHARE

ಬೈಕ್ ಗೆ ಬಸ್ ಡಿಕ್ಕಿ ಸಂಭವಿಸಿದ ಪರಿಣಾಮ.ಮಹಿಳೆ ಸ್ಥಳದಲ್ಲೇ ಸಾವನಪ್ಪಿದ ಘಟನೆ ಸಿದ್ದಾಪುರ ತಾಲೂಕಿನ ನೀಲ್ಕುಂದ ಹೆಗ್ಗರಣಿ ರಸ್ತೆಯಲ್ಲಿ ಸಂಭವಿಸಿದೆ. ಆಶಾಕಾರ್ಯಕರ್ತೆ ಕರುಣಾ ನಾಯ್ಕ ಸ್ಥಳಲ್ಲೇ ಸಾವನ್ನಪ್ಪಿದ್ದಾರೆ. ಸಿದ್ದಾಪುರ ತಾಲೂಕಿನ ನೀಲ್ಕುಂದ ಹೆಗ್ಗರಣಿ ರಸ್ತೆಯಲ್ಲಿ ಈ  ಅಪಘಾತ ಸಂಭವಿಸಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ರಸ್ತೆ ಇದಾಗಿದ್ದು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.