Home Local ಕಾರು ಮರಕ್ಕೆ ಡಿಕ್ಕಿ 2 ಸಾವು

ಕಾರು ಮರಕ್ಕೆ ಡಿಕ್ಕಿ 2 ಸಾವು

SHARE

ಸಾಗರ..ಸಿಗಂದೂರು ರಸ್ತೆಯಲ್ಲಿ ಮತ್ತೊಂದು ಅಪಘಾತ
ಹುಲಿದೇವರಬನ .ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಬೆಂಗಳೂರಿನ ಇಬ್ಬರ ಸಾವು.
ಆದರ್ಶ್ (30) ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.