Home Local ಗಿರೀಶ ಹೆಗಡೆ, ಮಹಮ್ಮದ ಶೇಖ್ ಜೆ.ಡಿ.ಎಸ್ ಗೆ.

ಗಿರೀಶ ಹೆಗಡೆ, ಮಹಮ್ಮದ ಶೇಖ್ ಜೆ.ಡಿ.ಎಸ್ ಗೆ.

SHARE

ಯಲ್ಲಾಪುರ: ಹಿರಿಯ ಸಾಮಾಜಿಕ ಕಾರ್ಯಕರ್ತ ವಜ್ರಳ್ಳಿಯ  ಗಿರೀಶ ಹೆಗಡೆ ಹಾಗೂ ಮಂಚಿಕೇರಿಯ ಮಹಮ್ಮದ ಜಾಫರ ಶೇಖ್  ಗುರುವಾರ ಮಧ್ಯಾಹ್ನ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಎ.ರವೀಂದ್ರ ನಾಯ್ಕ ಸೇರ್ಪಡೆಗೊಂಡ ನೂತನ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕಾಧ್ಯಕ್ಷ ವಿಶ್ವೇಶ್ವರ  ಜೋಶಿ, ಯುವ ಅಧ್ಯಕ್ಷ ಶಿವರಾಮ ಗಾಂವಕರ, ಜಿಲ್ಲಾ ಯುವ ಅಧ್ಯಕ್ಷ ಭಾಸ್ಕರ ಪಟಗಾರ, ಜಿಲ್ಲಾ ಕಾರ್ಯಾಧ್ಯಕ್ಷ ಗಜಾನನ ನಾಯ್ಕ ಉಪಸ್ಥಿತರಿದ್ದರು.