Home Local ಹೆದ್ದಾರಿಯಲ್ಲಿ ಸೀಬರ್ಡ ಬಸ್ ಪಲ್ಟಿ.

ಹೆದ್ದಾರಿಯಲ್ಲಿ ಸೀಬರ್ಡ ಬಸ್ ಪಲ್ಟಿ.

SHARE

ಅಂಕೋಲಾ: ತಾಲೂಕಿನಲ್ಲಿ ಈ ದಿನ ಬೆಳಿಗ್ಗೆ ಬೆಂಗಳೂರಿನಿಂದ ಗೋವಾಕ್ಕೆ ಸಂಚರಿಸುತ್ತಿದ್ದ ಸೀ-ಬರ್ಡ ಬಸ್ಸ್ NH – 66 ಕಂಚಿನಬಾಗಿಲು ಗ್ರಾಮದ ಸಮೀಪ ಹೆದ್ದಾರಿ ಮೇಲೆ ಪಲ್ಟಿಯಾಗಿ ಬಿದ್ದಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 15 ಜನರಿಗೆ ಗಾಯಗಳಾಗಿವೆ. ಕೆಲಕಾಲ ಹೆದ್ದಾರಿ ಬಂದ್ ಆಗಿದ್ದು. ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗೆ ಸೇರಿಸಲಾಗಿದೆ.