Home Local ಮಲ್ಲಿಕಾರ್ಜುನ ದೇವ ಹಾಗೂ ಗಣಪತಿ ದೇವರ ದೃಢಸಂಪ್ರೋಕ್ಷಣೆ

ಮಲ್ಲಿಕಾರ್ಜುನ ದೇವ ಹಾಗೂ ಗಣಪತಿ ದೇವರ ದೃಢಸಂಪ್ರೋಕ್ಷಣೆ

SHARE

ಗೋಕರ್ಣ: ಗೋಕರ್ಣದ ಅಶೋಕೆಯಲ್ಲಿ. ಶ್ರೀ ರಾಮಚಂದ್ರಾಪುರ ಮಠದ ಮೂಲಮಠ ಪುನರ್ ನಿರ್ಮಾಣ ಸಮೀತಿಯಿಂದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲಿಕಾರ್ಜುನ ದೇವ ಹಾಗೂ ಗಣಪತಿ ದೇವರ ದೃಢಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಲಿದೆ. 12-08-2017 ಶನಿವಾರ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮೀತಿಯವರು ವಿನಂತಿಸಿದ್ದಾರೆ.