Home Information ಏ.11ರಂದು ಸಾರ್ವಜನಿಕರಿಗೆ ಯೋಗಾಸನ ಸ್ಪರ್ಧೆ: ಹೆಸರು ನೊಂದಾಯಿಸಲು ಇಂದು ಕೊನೆಯ ದಿನ

ಏ.11ರಂದು ಸಾರ್ವಜನಿಕರಿಗೆ ಯೋಗಾಸನ ಸ್ಪರ್ಧೆ: ಹೆಸರು ನೊಂದಾಯಿಸಲು ಇಂದು ಕೊನೆಯ ದಿನ

SHARE

ಶಿರಸಿ: ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್, ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಯೋಗದ ಅರಿವು ಮೂಡಿಸುವ ಉದ್ದೇಶದಿಂದ ಏ.11ರಂದು ಸಾರ್ವಜನಿಕರಿಗೆ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿದೆ.

ನಗರದ ಶಾಸಕರ ಮಾದರಿ ಶಾಲೆ ನಂ.2ರಲ್ಲಿ ನಡೆಯುವ ಸ್ಪರ್ಧೆಗೆ ಮಾ.30ರೊಳಗೆ ಹೆಸರು ನೋಂದಾಯಿಸಬಹುದು ಎಂದು ಫೆಡರೇಶನ್ ಅಧ್ಯಕ್ಷ ಅನೀಲ ಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ