Home Local ಕುಮಟಾ ಗೋ ಪರಿವಾರದ ಸಭೆ : ಪದಾಧಿಕಾರಿಗಳ ಸೇರ್ಪಡೆ.

ಕುಮಟಾ ಗೋ ಪರಿವಾರದ ಸಭೆ : ಪದಾಧಿಕಾರಿಗಳ ಸೇರ್ಪಡೆ.

SHARE

ಇಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಶಾಲೆಯಲ್ಲಿ ಕುಮಟಾ ತಾಲೂಕಾ ಗೋ ಪರಿವಾರದಿಂದ ಪ್ರಥಮ ಗೋ ಪರಿವಾರ ಸಭೆ ಪರಿಣಾಮಕಾರಿಯಾಗಿ ಜರುಗಿತು.

ಗೋ ರಕ್ಷಣೆ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು.. ಅನೇಕ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಾರ್ವಜನಿಕರು ಈ ಗೋ ಪರಿಹಾರದಲ್ಲಿ ಪಾಲ್ಗೊಂಡು ಗೋ ಸೇವೆಗೆ ತೊಡಗುವಂತೆ ಮಾಡಬೇಕೆಂದು ತೀರ್ಮಾನಿಸಲಾಯಿತು..

ಗೋ ಪರಿವಾರ ಕುಮಟಾ ತಾಲ್ಲೂಕು ಅಧ್ಯಕ್ಷ ಕಿಶನ್ ವಾಳ್ಕೆ, ಡಾ ಸುರೇಶ ಹೆಗಡೆ, ಗೋ ಪರಿವಾರ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ, ಮುರಲಿಧರ ಪ್ರಭು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವ ಪ್ರೇರಿತ ಗೋ ಕಾರ್ಯಕರ್ತರು ಭಾಗವಹಿಸಿದ್ದರು.