Home Local ಶಾಸಕರಿಂದ ರಾಖಿಹಬ್ಬ ಆಚರಣೆ

ಶಾಸಕರಿಂದ ರಾಖಿಹಬ್ಬ ಆಚರಣೆ

SHARE

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು ಹಾಗೂ ನಮ್ಮ ಹೆಮ್ಮೆಯ ಶಾಸಕರಾದ ಶ್ರೀ.ಎಸ್.ಎಮ್.ಹೆಬ್ಬಾರ್ ಅವರಿಗೆ ಇವತ್ತು ಮುಂಜಾನೆ ಶಾಸ್ಕರ ಕಛೇರಿಯಲ್ಲಿ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯಯ ಸಹೋದರಿಯರು ಶಾಸಕರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದರು ಹಾಗೂ ಕ್ಷೇತ್ರದ ಸಮಸ್ತ ಜನತೆಗೆ ಶಾಸಕರು ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿದ್ದರು.