Home Important ಜೆಡಿಎಸ್ ರಾಜ್ಯ ಮಹಿಳಾ ರೈತ ದಳದ ಅಧ್ಯಕ್ಷೆಯಾಗಿ ಚೈತ್ರಾ ಗೌಡ

ಜೆಡಿಎಸ್ ರಾಜ್ಯ ಮಹಿಳಾ ರೈತ ದಳದ ಅಧ್ಯಕ್ಷೆಯಾಗಿ ಚೈತ್ರಾ ಗೌಡ

SHARE

ಯಲ್ಲಾಪುರ ; ಯಲ್ಲಾಪುರ ನಿವಾಸಿ ಜೆಡಿಎಸ್ ಮಹಿಳಾ ರಾಜ್ಯ ಪ್ರಮುಖೆ ಚೈತ್ರಾ ಗೌಡ ಜೆಡಿಎಸ್ ಮಹಿಳಾ ರೈತ ತಡೆದ ಅಧ್ಯಕ್ಷೆ ಯಲ್ಲಾಪುರ ಬೇಲಾಪುರ್ ನಿವಾಸಿ ಜೆಡಿಎಸ್ ಮಹಿಳಾ ರಾಜ್ಯ ಮುಖಂಡೆ ಚೈತ್ರಾ ಗೌಡ ಇವರನ್ನು ರಾಜ್ಯ ರೈತ ವಿಭಾಗದ ಯುವ ಮಹಿಳಾ ರೈತ ದಳದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳದ ರೈತ ವಿಭಾಗದ ರಾಜ್ಯ ರೈತ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಈ ಆಯ್ಕೆಯನ್ನು ಪ್ರಕಟಿಸಿದ್ದಾರೆ.

ಚೈತ್ರಾ ಗೌಡ ಜಾತ್ಯತೀತ ಜನತಾದಳದ ಸಕ್ರಿಯ ಮಹಿಳಾ ಮುಖಂಡೆ ಯಾಗಿ ಯಲ್ಲಾಪುರ ತಾಲೂಕಿನಲ್ಲಿ ಹಾಗೂ ಶಿರಸಿ ಬನವಾಸಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಮಾಜಿಕ ಕಾರ್ಯಕರ್ತೆಯಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ .