Home Local ಎಸ್.ಡಿ ಎಂ ಕಾಲೇಜು ವಿದ್ಯಾರ್ಥಿಗಳಿಗೆ ಅಪಘಾತ,ಗಂಭೀರ ಸ್ಥಿತಿಯಲ್ಲಿ ಇಬ್ಬರು.

ಎಸ್.ಡಿ ಎಂ ಕಾಲೇಜು ವಿದ್ಯಾರ್ಥಿಗಳಿಗೆ ಅಪಘಾತ,ಗಂಭೀರ ಸ್ಥಿತಿಯಲ್ಲಿ ಇಬ್ಬರು.

SHARE

ಕುಮಟಾದ ಮಿರ್ಜಾನ್ ಸಮೀಪ ಅಪಘಾತ ಸಂಭವಿಸಿದ್ದು.ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಡೆದಿದೆ.

ಹೊನ್ನಾವರ S.D.M ಕೊಲೇಜಿನ ವಿದ್ಯಾರ್ಥಿಗಳು ಹತ್ತು ಜನ ಸೇರಿ ಇಬ್ಬರು ಬೈಕಿನಲ್ಲಿ ಎಂಟು ಜನ ಕಾರಿನಲ್ಲಿ ಗೋರ್ಕಣಕ್ಕೆ ಸುತ್ತಾಡಿಕೊಂಡು ಬರಲು ಹೋಗಿದ್ದರು ಎನ್ನಲಾಗಿದೆ.

ಹೊನ್ನಾವರಕ್ಕೆ ಪುನಃ ಹೋಗುವಾಗ ಯಾರೊ ರಸ್ತೆಯಲ್ಲಿ ಕಲ್ಲುಹಾಕಿಟ್ಟ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಆಳವಾದ ಹೊಂಡಕ್ಕೆ ಕಾರು ಬಿದ್ದಿದ್ದು  ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರ್ಣ ದಾಖಲಾಗಿದೆ.

ಗಾಯಗೊಂಡವರನ್ನು ಅನ್ಫಾಲ್  ಮಹಮದ್ ರಫೀಕ್,ಮುಸ್ತಾಫ,ಜುಹೇಫ್ ಶರೀಫ್,ಮಹಮದ್ ನಿಕಿಬ್, ದಾನೇಶ ಸರಳಗಿ ಎಂದು ಗುರುತಿಸಲಾಗಿದೆ.