Home Local ನನ್ನ ಕನಸಿನ ಹೊನ್ನಾವರ ಕಾರ್ಯಕ್ರಮ

ನನ್ನ ಕನಸಿನ ಹೊನ್ನಾವರ ಕಾರ್ಯಕ್ರಮ

SHARE

ಅಗಸ್ಟ್ 15 ರಂದು ” ನನ್ನ ಕನಸಿನ ಹೊನ್ನಾವರ” ಎಂಬ ಪರಿಕಲ್ಪನೆಯೊಂದಿಗೆ, ಹೊನ್ನಾವರದ ಹೆಮ್ಮೆಯ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಬ್ರಹತ್ ಸಭೆಯನ್ನು ಹಮ್ಮಿಕೊಳ್ಳಲಾಗಿದೆ …ಎಲ್ಲರೂ ಸಭೆಗೆ ಬಂದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

ಸ್ಥಳ: ರಘುಚಂದ್ರ ಸಭಾಭವನ, ರಾಮ ಮಂದಿರ, ಬಜಾರ್ ರೋಡ್, ಹೊನ್ನಾವರ …