Home Local ಸ್ವರ್ಣವಲ್ಲಿ ಶ್ರೀಗಳಿಂದ ಅಭಯಾಕ್ಷರಕ್ಕೆ ಸಹಿ.

ಸ್ವರ್ಣವಲ್ಲಿ ಶ್ರೀಗಳಿಂದ ಅಭಯಾಕ್ಷರಕ್ಕೆ ಸಹಿ.

SHARE

ಪರಮಪೂಜ್ಯ ಸ್ವರ್ಣವಲ್ಲಿ ಶ್ರೀಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಅಭಯಾಕ್ಷರಕ್ಕೆ ತಮ್ಮ ಅಮೂಲ್ಯ ಹಸ್ತಾಕ್ಷರವನ್ನು ನೀಡುವ ಮೂಲಕ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕೈಗೊಂಡಿರುವ ಗೋರಕ್ಷಣೆಯ ಮಹಾ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.