Home Information ದಸರಾ ಕ್ರೀಡಾಕೂಟಕ್ಕೆ ಹೆಸರು ನೋಂದಾಯಿಸಲು ಅವಕಾಶ

ದಸರಾ ಕ್ರೀಡಾಕೂಟಕ್ಕೆ ಹೆಸರು ನೋಂದಾಯಿಸಲು ಅವಕಾಶ

SHARE

ಪ್ರಸಕ್ತ ಸಾಲಿನ ಹೊನ್ನಾವರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಆಗಸ್ಟ್ 31ರಂದು ಸೈಂಟ್ ಅಂತೋನಿ ಫ್ರೌಢಶಾಲಾ ಮೈದಾನದಲ್ಲಿ ಬೆಳಿಗ್ಗೆ 9.30 ಕ್ಕೆ ಪ್ರಾಂಭವಾಗಲಿದೆ ..ತಾಲೂಕಿನ ಯಾವುದೇ ಸ್ಪರ್ಧಾಳು ಭಾಗವಹಿಸಲು ಅವಕಾಶವಿದ್ದು. ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತ ಇ.ಒ. ಡಾ.ಮಹೇಶ ಕುರಿಯವರ ಅವರ ಮೊ.9480879115. ಹಾಗೂ ತಾಲೂಕಾ ಯುವಜನ ಕ್ರೀಡಾಧಿಕಾರಿ ಮೊ.9448530726 ಇವರನ್ನು ಸಂಪರ್ಕಿಸಲು ಕೋರಲಾಗಿದೆ …