Home Important ಇಂದಿರಾ ವಿರುದ್ದ ಟ್ವೀಟ್ ಮಾಡಿ ಸುದ್ದಿಯಲ್ಲಿರುವ ಪ್ರತಾಪ ಸಿಂಹ

ಇಂದಿರಾ ವಿರುದ್ದ ಟ್ವೀಟ್ ಮಾಡಿ ಸುದ್ದಿಯಲ್ಲಿರುವ ಪ್ರತಾಪ ಸಿಂಹ

SHARE

ಮೈಸೂರು : ಮತ್ತೊಂದು ವಿವಾದಾತ್ಮಕ ಟ್ವೀಟ್ ಮಾಡಿ ಸಂಸದ ಪ್ರತಾಪ್ ಸಿಂಹ ಸುದ್ದಿಯಲ್ಲಿದ್ದಾರೆ.” ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾದ್ರು.ಪ್ರಧಾನಿಯಾದ ಇಂದಿರಾಗಾಂಧಿ ಕ್ಯಾಂಟೀನ್ ಮಾಡಿದ್ರು ಎಂದು ಮಾಡಿದ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆದೆ ಗ್ರಾಸವಾಗಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯನ ಟ್ವೀಟ್ ಗೆ ಇದೀಗ ಸಾರ್ವಜನಿಕರು ಪ್ರತಿಕ್ರಿಯೆ ಕೊಡಲಾರಂಭಿಸಿದ್ದು, ಸಂಸದರನ್ನು ಜಾಡಿಸುತ್ತಿದ್ದಾರೆ. ನಿಮ್ಮ‌ಮನಸ್ಥಿತಿ ಹೇಗಿದೆ ಅನ್ನುವುದನ್ನು ಇದು ತೋರಿಸುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ.