Home Local ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರಿಗೆ ಕವನ ರಚನಾ ಸ್ಪರ್ಧೆ

ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರಿಗೆ ಕವನ ರಚನಾ ಸ್ಪರ್ಧೆ

SHARE

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ ಪ್ರತ್ಯೇಕವಾಗಿ ” ಶಿಕ್ಷಕನ ಪಾತ್ರ- ಸವಾಲುಗಳು ” ಎಂಬ ವಿಷಯದ ಚೌಕಟ್ಟಿನಲ್ಲಿ ಕವನ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಾರಣ ಸ್ಪರ್ಧೆಯಲ್ಲಿ ಭಾಗವಹಿಸುವ ಶಿಕ್ಷಕರು ಸೆಪ್ಟೆಂಬರ್ ೩ ನೇ ತಾರೀಖಿನ ಸಂಜೆಯೊಳಗೆ ತಮ್ಮ ಸ್ವರಚಿತ ಕವನವನ್ನು ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶಿರಾಲಿ ಯವರ ಬಳಿ ತಲುಪಿಸುವುದು.

ಹೆಚ್ಚಿನ ಮಾಹಿತಿಗಾಗಿ
ಪ್ರಕಾಶ್ ಶಿರಾಲಿ, ಸಂಘಟನಾ ಕಾರ್ಯದರ್ಶಿ,ಕ.ಸಾ.ಪ.
ಭಟ್ಕಳ. ದೂರವಾಣಿ:೯೪೪೮೧೮೨೫೭೧ ಹಾಗೂ
ಶ್ರೀಧರ ಶೇಟ್ ಶಿರಾಲಿ
ಗೌರವ ಕೋಶಾಧ್ಯಕ್ಷರು
೯೧೪೧೧೧೧೬೧೧
ಇವರುಗಳನ್ನು ಸಂಪರ್ಕಿಸುವಂತೆ ಕಸಾಪ ಭಟ್ಕಳ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.