Home Local ಘರ್ ಘರ್ ಕೊಂಕಣಿ ದ್ವಿತೀಯ ಆವೃತ್ತಿ

ಘರ್ ಘರ್ ಕೊಂಕಣಿ ದ್ವಿತೀಯ ಆವೃತ್ತಿ

SHARE
ಸೆಪ್ಟೆಂಬರ್ ೨ರಿಂದ ಜಿಲ್ಲೆಯಲ್ಲಿ ಕಾಸರಗೋಡುಚಿನ್ನಾ ಸಾರಥ್ಯದ ಘರ್ ಘರ್ ಕೊಂಕಣಿ ದ್ವಿತೀಯ ಆವೃತ್ತಿ…
ಖ್ಯಾತ ಚಲನಚಿತ್ರನಟ ನಿರ್ದೇಶಕ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರ ಕನಸಿನ ಘರ್ ಘರ್ ಕೊಂಕಣಿ ದ್ವಿತೀಯ ಆವೃತ್ತಿಯು ದಿನಾಂಕ 02/09/2017ರಿಂದ03/09/17 ರಂದು ಶನಿವಾರ ಮತ್ತು ಭಾನುವಾರ ಜಿಲ್ಲೆಯ ಕುಮಟಾ ತಾಲ್ಲೂಕಿನ ಕೆಲವು ಕೊಂಕಣಿ ಭಾಷಿಕ ಮನೆಗಳಲ್ಲಿ ಜರುಗಲಿದೆ
ದಿನಾಂಕ 02/09/17 ರಂದು ಮುಂಜಾನೆ  11 ರಿಂದ 1 ಗಂಟೆತನಕ ಶ್ರೀಜೈವಿಠಲ್ ಕುಬಾಲ ಅಳ್ವೆದಂಡೆ ಕಮಟಾಇವರಮನೆಯಲ್ಲಿ
ಅಪರಾಹ್ನ 3 ರಿಂದ 4.30 ಶ್ರೀ ಎಸ್ ಜಿ ನಾಯ್ಕ ನೆಲ್ಲಿಕೇರಿ ಕುಮಟಾ ಹಗೂ ಸಂಜೆ 6 ರಿಂದ 7.30 ಶ್ರೀ ರಮೇಶ ದೇಶಭಂಡಾರಿ ದೇವರಹಕ್ಕಲ ಕುಮಟಾ ಇವರಮನೆಯಲ್ಲಿ
ದಿನಾಂಕ 03/09/17 ರವಿವಾರ ಬೆಳಿಗ್ಗೆ 10 ರಿಂದ 11ಗಂಟೆಯ ತನಕ ದಯಾನಂದ ಎಂ ಪ್ರಭು ಚಿತ್ರಗಿ ಕುಮಟಾ ಇವರ ಮನೆಯಲ್ಲಿ ಕಾರ್ಯಕ್ರಮ ನೆರವೇರಲಿದೆ.