Home Important ಸುರಿವ ಮಳೆಗೆ ಬೆಂಗಳೂರು ತತ್ತರ

ಸುರಿವ ಮಳೆಗೆ ಬೆಂಗಳೂರು ತತ್ತರ

SHARE

ಬೆಂಗಳೂರು: ನಗರದಲ್ಲಿ ರಾತ್ರಿಯಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಗೆ ರಾಜಧಾನಿ ಜನ ತತ್ತರಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನ ಅವ್ಯವಸ್ಥೆ ಪಡುವಂತಾಗಿದೆ.

ಹೊಂಬೇಗೌಡ ನಗರ, ಎಚ್. ಎಸ್.ಆರ್ ಲೇಔಟ್, ವಿಶ್ವಪ್ರಿಯ ಬಡಾವಣೆ, ಕೋರಮಂಗಲ, ಶಾಂತಿನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದೆ.