Home Local ಕೇಂದ್ರ ಸಚಿವ ಸಂಪುಟಕ್ಕೆ ಅನಂತಕುಮಾರ್: ಬಿಜೆಪಿಯಿಂದ ಪಟಾಕಿ ಸಿಡಿಸಿ ಸಂಭ್ರಮ

ಕೇಂದ್ರ ಸಚಿವ ಸಂಪುಟಕ್ಕೆ ಅನಂತಕುಮಾರ್: ಬಿಜೆಪಿಯಿಂದ ಪಟಾಕಿ ಸಿಡಿಸಿ ಸಂಭ್ರಮ

SHARE

ಕಾರವಾರ : ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜ್ಯ ಸಚಿವರಾಗಿ ಪ್ರಮಾಣವಚನ‌ ಸ್ವೀಕರಿಸುತ್ತಿದ್ದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸವಿತಾ ಸರ್ಕಲ್, ಸುಭಾಷ್ ಸರ್ಕಲ್, ಶಿವಾಜಿ ಸರ್ಕಲ್, ಕೋಡಿಬಾಗ್ ಸರ್ಕಲ್ನಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದರು.

ಬಿಜೆಪಿ ಪ್ರಮುಖರಾದ ನಾಗರಾಜ ಜೋಶಿ, ಉದಯ ಬಶೆಟ್ಟಿ, ರೂಪಾಲಿ ನಾಯ್ಕ, ನಾಗರಾಜ ನಾಯಕ, ರಾಮು ರಾಯ್ಕರ್ ಇದ್ದರು.