Home Local ಸಂಪನ್ನಗೊಂಡ ಹೆಗಡೆ ವಲಯ ಸಭೆ.

ಸಂಪನ್ನಗೊಂಡ ಹೆಗಡೆ ವಲಯ ಸಭೆ.

SHARE

ಕುಮಟಾ ಮಂಡಲಾಂತರ್ಗತ ಹೆಗಡೆ ವಲಯದ  ಸಭೆ ಇಂದು ಹೆಗಡೆಯ ವಲಯ ಕಾರ್ಯಾಲಯದಲ್ಲಿ ಸಂಪನ್ನಗೊಂಡಿತು.

ಕೆಕ್ಕಾರಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಶ್ರೀಗಳ ಗಳವರ ಸಾನ್ನಿಧ್ಯದಲ್ಲಿ ನಡೆಯಲಿರುವ “ಶರನ್ನವರಾತ್ರಿಮಹೋತ್ಸವ” ದ ಕುರಿತು ತಿಳಿಸಿ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಯಿತು. ವಲಯ ಉಪಾಧ್ಯಕ್ಷರಾದ ವಿಶ್ವೇಶ್ವರ ಭಟ್ಟರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಣೇಶ ಹೆಗಡೆ, ಕೃಷ್ಣ ಭಟ್ಟ, ರವೀಂದ್ರ ಭಟ್ಟ ಸೂರಿ, ಗಣೇಶ ಭಟ್ಟ, ಹರಿಶಂಕರ ಹೆಗಡೆ, ಪಿ,ಆರ್,ಹೆಗಡೆ, ಉಮಾಪತಿ ಭಟ್ಟ, ರಾಜೀವ ಭಟ್ಟ, ಬಾಲಚಂದ್ರ ಭಾಗ್ವತ, ಗೋದಾವರಿ ಹೆಗಡೆ, ವಿಜಯಲಕ್ಷ್ಮಿ ಭಟ್ಟ, ಗೀತಾ ಹೆಗಡೆ, ಲಕ್ಷ್ಮಿ ಭಟ್ಟ ಮುಂತದವರು ಭಾಗವಹಿಸಿದ್ದರು.