Home Local ಪ್ರಸ್ತುತ ಹವ್ಯಾಸಿ ರಂಗಭೂಮಿ : ಸಂವಾದ ಕಾರ್ಯಕ್ರಮ

ಪ್ರಸ್ತುತ ಹವ್ಯಾಸಿ ರಂಗಭೂಮಿ : ಸಂವಾದ ಕಾರ್ಯಕ್ರಮ

SHARE

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಪ್ರಸ್ತುತ ಹವ್ಯಾಸಿ ರಂಗಭೂಮಿ : ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ರಂಗ ಚಿಂತಕ ಕಾಸರಗೋಡು ಚಿನ್ನಾ, ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ, ರೋಟರಿ ಅಧ್ಯಕ್ಷ ವಸಂತರಾವ್ ಪಾಲ್ಗೊಂಡಿದ್ದರು‌ ಅಧ್ಯಕ್ಷತೆಯನ್ನು ಕ.ಸಾ.ಪ‌.ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಿದ್ದರು.
ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ ರಂಗಗೀತೆ ಹಾಡಿದರು..ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ ಸ್ವಾಗತಿಸಿದರು.
ಮೋಹನ ‌ಹಬ್ಬು, ಶ್ರೀನಿವಾಸ ನಾಯ್ಕ, , ದಾಮೋದರ ಹೊನ್ನಾವರ ಮುಂತಾದವರೆಲ್ಲ ಸಂವಾದದಲ್ಲಿ ಭಾಗವಹಿಸಿದರು.