Home Local ಧಾರೇಶ್ವರ ವಲಯ ಸಭೆ ಮಹತ್ವದ ವಿಷಯ ಚರ್ಚೆ

ಧಾರೇಶ್ವರ ವಲಯ ಸಭೆ ಮಹತ್ವದ ವಿಷಯ ಚರ್ಚೆ

SHARE

ಬೆತ್ತಗೇರಿಯಲ್ಲಿ ಧಾರೇಶ್ವರ ವಲಯದ ಮಾಸಿಕ ಸಭೆ ನಡೆಯಿತು.ಶ್ರೀ ಸಂಸ್ಥಾನದವರ ಉಪಸ್ಥಿತಿಯಲ್ಲಿ ಕೆಕ್ಕಾರು ಮಠದಲ್ಲಿ ನವರಾತ್ರಿ ಉತ್ಸವದ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲಾಯಿತು.

ಮನೆ ಮನೆಗೆ ಆಮಂತ್ರಣ ನೀಡಲು ಆಮಂತ್ರಣ ಪತ್ರಿಕೆಗಳನ್ನು ಗುರಿಕಾರರಿಗೆ ನೀಡಲಾಯಿತು.
ಅಭಯಾಕ್ಷರ ಅಭಿಯಾನದ ಬಗ್ಗೆ ಚಚೆ೯ ನಡೆಯಿತು. ದೀಪಕಾಣಿಕೆ ಬಗ್ಗೆ ಅಧ್ಯಕ್ಷರು ಗುರಿಕಾರರಿಂದ ಮಾಹಿತಿ ಪಡೆದರು.
ಸಭೆಯಲ್ಲಿ – ಅಧ್ಯಕ್ಷರು, ಕೋಶಾಧ್ಯಕ್ಷರು, ಕಾಯ೯ದಶಿ೯, ಮಾತೃ ವಿಭಾಗ ದವರು, ಗುರಿಕಾರರು, ಶ್ರೀ ಕಾಯ೯ಕತ೯ರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.