Home Local ಮಾತಾಜಿ ಜಾನಮ್ಮ ತಾಯಿಯವರಿಗೆ ಗೋಕರ್ಣ ಗೌರವ.

ಮಾತಾಜಿ ಜಾನಮ್ಮ ತಾಯಿಯವರಿಗೆ ಗೋಕರ್ಣ ಗೌರವ.

SHARE
ಪ ಪೂ  ಮಾತಾಜಿ ಜಾನಮ್ಮ ತಾಯಿಯವರು , ಪೂರ್ಣಾನಂದ ಆಶ್ರಮ , ಗೋಕಾಕ , ಬೆಳಗಾವಿ   ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
ಗ್ರಾ ಪಂ ಮಾಜಿ ಅಧ್ಯಕ್ಷೆ , ಹಾಲಿ ಸದಸ್ಯೆ ಶ್ರೀಮತಿ ಸುಮನಾಗೌಡ  ಇವರು ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು. ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ಲಕ್ಷ್ಮೀನಾರಾಯಣ ಜಂಭೆ  ಪೂಜಾ ಕೈಂಕರ್ಯ ನೆರವೇರಿಸಿದರು .