Home Important ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಅನಂತಕುಮಾರ್ !

ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಅನಂತಕುಮಾರ್ !

SHARE

ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಕೇಂದ್ರ ಕೌಶಲ್ಯಾಭಿವೃದ್ಧಿ & ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ್ ಹೆಗಡೆಯವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಶ್ರೀ ಗಣೇಶ್ ಯಾಜಿ ಮತ್ತು ಮಹಿಳಾಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಭಾರತಿ ಶೆಟ್ಟಿ ಅವರು ಅಭಿಮಾನದಿಂದ ಬರಮಾಡಕೊಂಡು ಅಭಿನಂದಿಸಿದರು.

ಕೇಂದ್ರ ಕೌಶಲ್ಯಾಭಿವೃದ್ಧಿ & ಉದ್ಯಮಶೀಲತಾ ರಾಜ್ಯ ಸಚಿವರಾದ ನಂತರ ಶ್ರೀ ಅನಂತಕುಮಾರ್ ಹೆಗಡೆಯವರು ಕಾರ್ಯಾಲಯಕ್ಕೆ ಆಗಮಿಸಿ ಎಲ್ಲ ಸದಸ್ಯರ ಜೊತೆ ಕೆಲಸ ಸಮಯ ಮಾತುಕತೆ ನಡೆಸಿದರು.