Home Local ಪ ಪೂ ವಿಶ್ವಾರಾಧ್ಯ ಸ್ವಾಮಿಗಳಿಗೆ “ಗೋಕರ್ಣ ಗೌರವ”

ಪ ಪೂ ವಿಶ್ವಾರಾಧ್ಯ ಸ್ವಾಮಿಗಳಿಗೆ “ಗೋಕರ್ಣ ಗೌರವ”

SHARE
ಪ ಪೂ ವಿಶ್ವಾರಾಧ್ಯ  ಸ್ವಾಮಿಗಳು , ಶ್ರೀ ಕೋಟಿಬಸವೇಶ್ವರ ಸಂಸ್ಥಾನಮಠ , ಯಾದಗಿರಿ  ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
ಶ್ರೀ ಸದಾನಂದ ಹೊಸ್ಕಟ್ಟ  ಇವರು ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು.  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ  ವಿಶ್ವನಾಥ ಭಟ್  ಇವರು  ಪೂಜಾ ಕೈಂಕರ್ಯ ನೆರವೇರಿಸಿದರು .