Home Local ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ.

ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ.

SHARE

ಮುರ್ಡೇಶ್ವರ :ಮುರ್ಡೆಶ್ವರ ಕಡಲ ತೀರದಲ್ಲಿ ಮೂವರು ಪ್ರವಾಸಿಗರು ಪ್ರಾಣಾಪಾಯದಲ್ಲಿ ಸಿಲುಕ್ಕಿದ ಸುರಿ,ಶ್ರೀನಾಥ,ಸೊಮಾಶೇಖರ ಬೆ೦ಗಳುರು ಮುಲದವರಾಗಿದ್ದು ಇವರನ್ನು ಲೈಫ್ ಗಾರ್ಡ್ಸಗಳಾದ ಸುಬ್ರಮಣ್ಯ ಹರಿಕಾ೦ತ,ಅಣ್ಣಪ್ಪ ಹರಿಕಾ೦ತ,ರೋಹೀತ ಹರಿಕಾ೦ತ ಇವರು ಜೀವ ರಕ್ಷಣೆ ಮಾಡಿದ್ದು ಬೊಟ್ ಸಿಬ್ಬ೦ದ್ದಿಗಳು ಸಹಾಯ ಮಾಡಿದರು.