Home Local ಬೆಳಕು ಟ್ರಸ್ಟ್ ನ ಸಹಯೋಗದಲ್ಲಿ ಮುಂದುವರಿದ ಉಜ್ವಲಯೋಜನೆಯ ಗ್ಯಾಸ್ ವಿತರಣಾ ಕಾರ್ಯಕ್ರಮ

ಬೆಳಕು ಟ್ರಸ್ಟ್ ನ ಸಹಯೋಗದಲ್ಲಿ ಮುಂದುವರಿದ ಉಜ್ವಲಯೋಜನೆಯ ಗ್ಯಾಸ್ ವಿತರಣಾ ಕಾರ್ಯಕ್ರಮ

SHARE

ಕುಮಟಾ ತಾಲೂಕಿನ ಮಿರ್ಜಾನನಲ್ಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರ ನೇತ್ರತ್ವದಲ್ಲಿ ಕೇಂದ್ರದ ಉಜ್ವಲ ಯೋಜನೆಯಡಿ ಕಣ್ಣೇ ಅಂಬಿಗ, ಲಕ್ಷ್ಮೀ ಗೌಡ, ರಾಧಾ ಅಂಬಿಗ, ಲಕ್ಷ್ಮೀ ಅಂಬಿಗ, ಮಂಗಲಾ ಅಂಬಿಗ, ಸುಶೀಲಾ ಅಂಬಿಗ, ಶಾಂತಿ ಗೌಡ, ದೇವಿ ಗೌಡ, ಯಮುನಾ ಗೌಡ, ಸುಮನಾ ಅಂಬಿಗ, ಪದ್ಮಾ ಅಂಬಿಗ ಮುಂತಾದ ಫಲಾನುಭವಿಗಳು ಸುಲಭವಾಗಿ ಉಚಿತವಾಗಿ ಗ್ಯಾಸ್ ಸಂಪರ್ಕ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟ್ರಮಣ ಕವರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಕಿಮಾನಿ, ಗಣೇಶ ಅಂಬಿಗ, ಬಾಳಾ ಡಿಸೋಜಾ, ಮಂಜುನಾಥ ಹರಿಕಂತ್ರ, ಸುರೇಶ ನಾಯ್ಕ, ಮಾದೇವ ಪಟಗಾರ, ಪ್ರೇಮಾ ನಾಯ್ಕ, ಸುರೇಶ ಜಾಲಿಸತ್ಗಿ, ಪ್ರಕಾಶ ನಾಯ್ಕ, ಶ್ರೀಧರ ನಾಯ್ಕ, ಗೋಪಾಲ ನಾಯ್ಕ, ಬಾಳಣ್ಣ ನಾಯ್ಕ, ಜಗದೀಶ ಗಿರಿಯನ್,ಮಂಜು ಮರಾಠಿ, ಚಂದ್ರಶೇಖರ ಗುನಗಾ, ಸಂತೋಷ ಬರ್ಗಿ, ರಮೇಶ ಹರಿಕಾಂತ ಕಿಮಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.