Home Local ಪ ಪೂ ಶ್ರೀ ಶ್ರೀ ಕವಿಸ್ವಾಮಿಗಳಿಗೆ ಗೋಕರ್ಣ ಗೌರವ

ಪ ಪೂ ಶ್ರೀ ಶ್ರೀ ಕವಿಸ್ವಾಮಿಗಳಿಗೆ ಗೋಕರ್ಣ ಗೌರವ

SHARE
ಪ ಪೂ ಶ್ರೀ ಶ್ರೀ ಕವಿಸ್ವಾಮಿಗಳು , ಪೂರ್ಣಾನಂದ ಆಶ್ರಮ, ಬಾಗಲಕೋಟ ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
ಉಪಾಧಿವಂತ ಮಂಡಳಿ ಸದಸ್ಯ, ವೇ ವಿನಾಯಕ ಉಪ್ಪುಂದ ಇವರು   ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು.  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ಬಾಲಚಂದ್ರ ಶಾಸ್ತ್ರೀ ಕೊಡಗಿ  ಇವರು  ಪೂಜಾ ಕೈಂಕರ್ಯ ನೆರವೇರಿಸಿದರು .