Home Local ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ಪಿಯು ಕಾಲೇಜ್ ಸಾಧನೆ.

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ಪಿಯು ಕಾಲೇಜ್ ಸಾಧನೆ.

SHARE

ಕುಮಟಾ : ದಿನಾಂಕ 15/09/2017 ರಂದು ಕುಮಟಾದ ಏ.ವಿ.ಬಾಳಿಗಾ
ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜರುಗಿದ ಪದವಿ
ಪೂರ್ವ ಕಾಲೇಜುಗಳ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಕೊಂಕಣ
ಎಜ್ಯುಕೇಶನ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ
ವಿದ್ಯಾರ್ಥಿಗಳು ಅತೀ ಹೆಚ್ಚು ಸ್ಪರ್ಧೆಯಲ್ಲಿ ಬಹುಮಾನ ಪಡೆದು
ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕೊಂಕಣ ಎಜ್ಯುಕೇಶನ
ಟ್ರಸ್ಟನ ಅಧ್ಯಕ್ಷರು, ಗೌರವನ್ವಿತ ಕಾರ್ಯದರ್ಶಿಗಳು ಹಾಗೂ ಎಲ್ಲಾ
ವಿಶ್ವಸ್ಥರು, ಪ್ರಾಚಾರ್ಯೆ ಡಾ. ಸುಲೋಚನಾ ರಾವ್. ಬಿ. ಹಾಗೂ
ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ
ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 
1 ರಸ ಪ್ರಶ್ನೆ ಸ್ಪರ್ಧೆ :  ಶಿಲ್ಪಾ ಕಿಣಿ
(ತೃತೀಯ)
2. ಐಶ್ವರ್ಯಾ ಶಾನಭಾಗ (ತೃತೀಯ)
2 ಪ್ರಬಂಧ ಸ್ಪರ್ಧೆ (ಕನ್ನಡ ಮಾಧ್ಯಮ) :
ವೈಭವಿ ಪೈ (ತೃತೀಯ)
3 ಪ್ರಬಂಧ ಸ್ಪರ್ಧೆ (ಇಂಗ್ಲೀಷ್ ಮಾಧ್ಯಮ) :
ವೈಷ್ಣವಿ ನಾಯಕ
(ಪ್ರಥಮ)
ನಮೃತಾ ಕಿಣಿ
ದ್ವಿತೀಯ)
4 ಚರ್ಚಾ ಸ್ಪರ್ಧೆ (ಕನ್ನಡ
ಮಾಧ್ಯಮ) :
ವಿನಯ ಭಟ್ಟ
(ಪ್ರಥಮ)
5 ಚರ್ಚಾ ಸ್ಪರ್ಧೆ (ಇಂಗ್ಲೀಷ್
ಮಾಧ್ಯಮ) :
ಸಾಯಿದೀಪ ಅರವಾರೆ
(ತೃತೀಯ)
ಭೂಮಿಕಾ ಭಟ್ಟ
(ಪ್ರಥಮ)
6 ಏಕಪಾತ್ರಾಭಿನಯ ಸ್ಪರ್ಧೆ
:
ಪನ್ನಗ ಪ್ರಭು
(ಪ್ರಥಮ)
7 ಭಾವಗೀತೆ ಸ್ಪರ್ಧೆ : ನೇಹಾ ಶಾನಭಾಗ
(ಪ್ರಥಮ)
ಅನ್ನಪೂರ್ಣ
ಶಾನಭಾಗ
(ದ್ವಿತೀಯ)
8 ಜನಪದಗೀತೆ ಸ್ಪರ್ಧೆ : ಶ್ವೇತಾ ಭಟ್ಟ
(ದ್ವಿತೀಯ)
ಸ್ವಾತಂತ್ರ್ಯ ಎ. ಎನ್.
(ದ್ವಿತೀಯ)
9 ಚಿತ್ರಕಲೆ ಸ್ಪರ್ಧೆ : ಹೃಷಿಕೇಶ ಮಹಾಲೆ
(ತೃತೀಯ)
ಸನ್ನಿಧಿ ಪ್ರಭು
(ಪ್ರಥಮ)

ವಿಜ್ಞಾನ ಉಪನ್ಯಾಸ ಸ್ಪರ್ಧೆ
(ಕನ್ನಡ :ಮಾಧ್ಯಮ)
ವಿಜ್ಞಾನ ಉಪನ್ಯಾಸ ಸ್ಪರ್ಧೆ
(ಇಂಗ್ಲೀಷ್ :
ಮಾಧ್ಯಮ)
ದಿವ್ಯಾ ಭಟ್ಟ (ದ್ವಿತೀಯ)
ಐಶ್ವರ್ಯಾ ನಾಯ್ಕ
(ದ್ವಿತೀಯ)
ಯುಕ್ತಿ ಭಟ್ಟ
(ತೃತೀಯ)