Home Local ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಲೋಕಹಿತಕ್ಕಾಗಿ ನವರಾತ್ರಿ ಪೂಜೆ

ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಲೋಕಹಿತಕ್ಕಾಗಿ ನವರಾತ್ರಿ ಪೂಜೆ

SHARE

ಗೋಕರ್ಣ:    ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಶ್ರೀ ದುರ್ಗಾಪರಮೇಶ್ವರಿ ಸಾನ್ನಿಧ್ಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 21-09-2017 ಗುರುವಾರದಿಂದ 29-09-2017 ಶುಕ್ರವಾರದವರೆಗೆ ಲೋಕಹಿತಕ್ಕಾಗಿ ನವರಾತ್ರಿ ಪೂಜೆ ಜರುಗಲಿದೆ.

 

ಪ್ರತಿದಿನ ಸಾಯಂಕಾಲ 08;30ಕ್ಕೆ ಶ್ರೀದುರ್ಗಾಪರಮೇಶ್ವರಿಗೆ ಪೂಜೆ, ನೈವೇದ್ಯ, ಮಹಾಮಂಗಳಾರತಿಗಳು ಸಮರ್ಪಣೆಯಾಗಲಿವೆ.
ದಿನಾಂಕ 30-09-2017 ಶನಿವಾರ ವಿಜಯೋತ್ಸವ ಜರುಗಲಿದೆ.