Home Local ಕುಮಟಾದಲ್ಲಿ ಗುರುವಾರ 24.4 ಮಿಲಿ ಮೀಟರ್ ಮಳೆ.

ಕುಮಟಾದಲ್ಲಿ ಗುರುವಾರ 24.4 ಮಿಲಿ ಮೀಟರ್ ಮಳೆ.

SHARE

ಕುಮಟಾ: ಪಟ್ಟಣ ಸೇರಿದಂತೆ ವಿವಿಧೆಡೆ ಗುರುವಾರ ಧಾರಾಕಾರ ಮಳೆ ಸುರಿ ಯಿತು. ಮಳೆ ಮಾಪನದಲ್ಲಿ ಕುಮಟಾದಲ್ಲಿ ಗುರುವಾರ 24.4 ಮಿಲಿ ಮೀಟರ್ ಮಳೆಯಾಗಿರುವ ವರದಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 2,952.6 ಮಿಲಿ ಮೀಟರ್ ಮಳೆಯಾಗಿದೆ.

ಕಳೆದ ವರ್ಷ ಈ ದಿನ 2,928.2 ಮಿಲಿ ಮೀಟರ್ ಮಳೆಯಾಗಿತ್ತು. ಈ ಮಳೆ ತಡವಾಗಿ ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಅವರು ತಿಳಿಸಿದ್ದಾರೆ.