Home Video ನವರಾತ್ರಿಯ ಗಂಟೆ ಶಬ್ಧ ಕೇಳಿತೆಂದು ಬಡ ಬ್ರಾಹ್ಮಣನಿಗೆ ಬಿತ್ತೇ ಗೂಸಾ? ವೈರಲ್ ಆಗಿದೆ ವಿಡಿಯೋ!

ನವರಾತ್ರಿಯ ಗಂಟೆ ಶಬ್ಧ ಕೇಳಿತೆಂದು ಬಡ ಬ್ರಾಹ್ಮಣನಿಗೆ ಬಿತ್ತೇ ಗೂಸಾ? ವೈರಲ್ ಆಗಿದೆ ವಿಡಿಯೋ!

SHARE

ಪಶ್ಚಿಮ ಬಂಗಾಲದ ಬಡ ಬ್ರಾಹ್ಮಣನ ಮನೆಯ ದುರ್ಗಾಪೂಜೆಯ ಗಂಟೆ ಶಬ್ದದಿಂದ ತಮಗೆ ತೊಂದರೆಯಾಯಿತು ಎಂದು  ಏರಿಯಾದ ಮುಸ್ಲಿಮರು ಒಟ್ಟಾಗಿ ಆತನ ಮಗಳ ಮುಂದೆ ಆತನಿಗೆ ಥಳಿಸುವ ದೃಷ್ಯ ಈಗ ಭಾರೀ ಸುದ್ದಿಯಲ್ಲಿದ್ದು ಅದರ ಸತ್ಯಾ ಸತ್ಯತೆ ಜನರಿಗೆ ತಿಳಿಯದಾಗಿದೆ. ಆದರೆ ವಾಟ್ಸಪ್ ಫೇಸ್ ಬುಕ್ ಗಳ ಮೂಲಕ ಈ ವಿಡಿಯೋ ಹರಿದಾಡುತ್ತಿದ್ದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ತನಿಖೆಯ ನಂತರ ಪೂರ್ಣ ವಿವರ ತಿಳಿಯ ಬಹುದಾಗಿದ್ದು  ನಂತರದಲ್ಲಿ ಸತ್ಯಾಂಶ ಹೊರ ಬರಬಹುದಾಗಿದೆ. ವಿಡಿಯೋ ಎಡಿಟರ್ ಮೂಲಕ ಸೇರ್ಪಡೆಗೊಂಡ ವಿಡಿಯೋ ಇದಾಗಿದ್ದು ಇದು ಸಮಾಜ ಮಾಧ್ಯಮದಲ್ಲಿ ಹರಡುತ್ತಿದೆ.

 

ಇಲ್ಲಿದೆ ವಿಡಿಯೋ..