Home Information ನವರಾತ್ರಿ ಉತ್ಸವದ ಅಂಗವಾಗಿ “ಪೌರಾಣಿಕ ಯಕ್ಷಗಾನ ತಾಳಮದ್ದಳೆ”

ನವರಾತ್ರಿ ಉತ್ಸವದ ಅಂಗವಾಗಿ “ಪೌರಾಣಿಕ ಯಕ್ಷಗಾನ ತಾಳಮದ್ದಳೆ”

SHARE

ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ
ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ

ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಗೋಳಿಕುಂಬ್ರಿ, ಉತ್ತರಕೊಪ್ಪ, ಭಟ್ಕಳ ನವರಾತ್ರಿ ಉತ್ಸವದ ಅಂಗವಾಗಿ “ಪೌರಾಣಿಕ ಯಕ್ಷಗಾನ ತಾಳಮದ್ದಳೆ”

“ಭರತಾಗಮನ”
ದಿನಾಂಕ: 25.09.2017ರ ಸೋಮವಾರ, ಸಂಜೆ 5.00ಕ್ಕೆ
ಸ್ಥಳ : ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಗೋಳಿಕುಂಬ್ರಿ, ಉತ್ತರಕೊಪ್ಪ,

ಕಲಾವಿದರು :ಹಿಮ್ಮೇಳ- ಭಾಗವತರು – ಸರ್ವೇಶ್ವರ ಹೆಗಡೆ ಮೂರೂರು
ಮೃದಂಗ – ಗಜಾನನ ಭಂಡಾರಿ ಬೋಳಗೆರೆ

ಮುಮ್ಮೇಳ – ನಾಗರಾಜ ಕೆ ಮಧ್ಯಸ್ಥ, ನಾರಾಯಣ ಮಧ್ಯಸ್ಥ ಮಂಜುನಾಥ ಹೆಗಡೆ, ವಿನಾಯಕ ಮಧ್ಯಸ್ಥ, ಶ್ರೀಕೃಷ್ಣ ಮಧ್ಯಸ್ಥ,
ಅತಿಥಿ ಕಲಾವಿದರಾಗಿ – ವಿದ್ವಾನ್ ಉಮಾಕಾಂತ ಭಟ್, ವಿದ್ವಾನ್ ವಾಸುದೇವ ರಂಗ ಭಟ್, ಶ್ರೀ ಶ್ರೀಪಾದ ಹೆಗಡೆ ಹಡಿನಬಾಳ, ಶ್ರೀ ಗಣಪತಿ ಹೆಗಡೆ ಕೊಂಡದಕುಳಿ, ಮುಂತಾದವರು.

ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗೋಳಿಕುಂಬ್ರಿ, ಉತ್ತರಕೊಪ್ಪ
ಸಹಕಾರ – ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು