Home Photo news ಶಿರಸಿಯಲ್ಲಿ ನಾಳೆ ಜ್ಞಾನ-ಗಾನ-ಧ್ಯಾನ ಕಾರ್ಯಕ್ರಮ

ಶಿರಸಿಯಲ್ಲಿ ನಾಳೆ ಜ್ಞಾನ-ಗಾನ-ಧ್ಯಾನ ಕಾರ್ಯಕ್ರಮ

SHARE

ಶಿರಸಿ: ಶ್ರೀ ಮಾರಿಕಾಂಬಾ ದೇವಸ್ಥಾನದವರ ಆಶ್ರಯದಲ್ಲಿ ಪೂಜ್ಯ ಸ್ವಾಮಿ ಸೂರ್ಯಪಾದಜೀ ಅವರ ಉಪಸ್ಥಿತಿಯಲ್ಲಿ ಶರದ್ ಸತ್ಸಂಗ ಜ್ಞಾನ- ಗಾನ-ಧ್ಯಾನ ಕಾರ್ಯಕ್ರಮವು ದಿನಾಂಕ ೨ ಅಕ್ಟೋಬರ್ ೨೦೧೭, ಸೋಮವಾರ ಸಂಜೆ ೫.೩೦ ರಿಂದ ೭.೩೦ರವರೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಅಕ್ಟೋಬರ್ ೩ ರಿಂದ ೮ರವರೆಗೆ ಶಿರಸಿಯ ಯೋಗಮಂದಿರದಲ್ಲಿ ೩ ಬ್ಯಾಚುಗಳಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೯೪೪೯೧೦೭೬೭೬ ಸಂಪರ್ಕಿಸಿ.