Home Local ಆತ್ಮಲಿಂಗ ಪೂಜೆ ನೆರವೇರಿಸಿದ ಪ ಪೂ ಶ್ರೀ ಶ್ರೀ ಭೀಮಾಶಂಕರ ಮಹಾರಾಜ್

ಆತ್ಮಲಿಂಗ ಪೂಜೆ ನೆರವೇರಿಸಿದ ಪ ಪೂ ಶ್ರೀ ಶ್ರೀ ಭೀಮಾಶಂಕರ ಮಹಾರಾಜ್

SHARE

ಪ ಪೂ ಶ್ರೀ ಶ್ರೀ ಭೀಮಾಶಂಕರ ಮಹಾರಾಜ್ , ಶ್ರೀ ಬಾಲಯೋಗಿರಾಜೇಂದ್ರಮಠ , ಯಾದಗಿರಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಆಂಧ್ರಪ್ರದೇಶದ ನಿವೃತ್ತ ಅಧಿಕಾರಿ ಶ್ರೀ ಯಜ್ನೇಶ್ವರ್ ರಾವ್ ಇವರು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ಮಹಾಬಲೇಶ್ವರ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .