Home Local ಯಲ್ಲಾಪುರ ಕ ಸಾ ಪ ದಿಂದ ಚಿಟ್ಟಾಣಿಯವರ ಅಗಲುವಿಕೆಗೆ ಸಂತಾಪ ಸಭೆ

ಯಲ್ಲಾಪುರ ಕ ಸಾ ಪ ದಿಂದ ಚಿಟ್ಟಾಣಿಯವರ ಅಗಲುವಿಕೆಗೆ ಸಂತಾಪ ಸಭೆ

SHARE

ಯಲ್ಲಾಪುರ :ಯಲ್ಲಾಪುರದ ಸಾಹಿತ್ಯ ಭವನದಲ್ಲಿ. ಯಕ್ಷಗಾನದ ಮೆರುನಟ ಪದ್ಮಶ್ರೀಪ್ರಶಸ್ತಿ ವಿಜೇತ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯವರ ನಿಧನದ ಕುರಿತು ಸಂತಾಪ ಸೂಚಿಸುವ ಸಭೆ ನಡೆಯಿತು.
ಈ ಸಂಧರ್ಭದಲ್ಲಿ ಸಾಹಿತ್ಯ ಪರಿಷತ್ತಿ ಅಧ್ಪಕ್ಷರಾದ ವೇಣುಗೋಪಾಲ ಮದ್ಗುಣಿ ಚಟ್ಟಾಣಿಯವರ ಸೇವೆಯನ್ನು ಸ್ಮರಿ‌ಸ ಮಾತನಾಡಿ,ಸರಕಾರ ಚಿಟ್ಟಾಣಿಯವರ ಸೇವೆ ಯನ್ನುಸ್ಮರಿಸಿ ಹೆಸರಿನಲ್ಲಿ ಯಕ್ಷಗಾನದಲ್ಲಿ ಒಂದು ಪ್ರಶಸ್ತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ಮಾರ್ಕೆಟಂಗ ಸೊಸೈಯಿಟಿ ಅಧ್ಯಕ್ಷ ರಾದ ಎನ್.ಕೆ ಅಗ್ಗಾಸಿಕುಂಬ್ರಿ, ಮಾಜಿ ಪ್ರಾಂಶುಪಾಲರಾದ ಬಿರಣ್ಣ ನಾಯಕ , ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ, ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾದ ಆರ್.ಎಂ ಭಟ್ಟ, ಜಿಲ್ಲಾ ಸಮಿತಿಯ ಸುಬ್ರಾಯ ಬಿದ್ರೆಮನೆ, ಖಜಾಂಚಿ ಜಿ.ಆರ್ ಕುಂಬ್ರಿಗುಡ್ಡೆ,ಕಾರ್ಯದರ್ಶಿ ಎಸ್.ಎಲ್ ಜಾಲಿಸತ್ಗಿ,ರವಿ ಬರಗದ್ದೆ ಸಿರಸಿ ಡಯಟ್ ಪ್ರಾಂಶುಪಾಲರಾದ ಬಿ.ವಿ ನಾಯಕ ಶ್ರೀಧರ ಅಣಲಗಾರ, ನರಸಿಂಹ ಸಾತೊಡ್ಡಿ, ಕೆ.ಎಸ್ ಭಟ್ಟ, ಜಯರಾಜ, ಗಣಪತಿ ವಾಗಳ್ಳಿ,ಕರಾವಳಿಮಂಜುನಾಥ ಹಾಗು ಸಾಹಿತ್ಯ ಪರಿಷತ್ತಿನ ಸದಸ್ಯರು, ಅಭಿಮಾನಿಗಳು ಹಾಜರಿದ್ದರು.