Home Video ಕಳ್ಳತನಕ್ಕೆ ಇಳಿದವರು ಮಹಿಳೆಗೆ ಬೆದರಿಸಿ ಹಣ ಕಿತ್ತರು ನೋಡಿ ಈ ವೀಡಿಯೋ

ಕಳ್ಳತನಕ್ಕೆ ಇಳಿದವರು ಮಹಿಳೆಗೆ ಬೆದರಿಸಿ ಹಣ ಕಿತ್ತರು ನೋಡಿ ಈ ವೀಡಿಯೋ

SHARE

ಕಳ್ಳನೊಬ್ಬನು ಮಹಿಳೆಯನ್ನು ಹೆದರಿಸಿ ಹಣ ದೋಚುವ ದೃಷ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು ಅದೀಗ ಜನರಲ್ಲಿ ಭಯ ಮೂಡಿಸಿದೆ. ಈ ರೀತಿಯಲ್ಲಿಯೂ ಕಳ್ಳತನ ಮಾಡುತ್ತಾರೆ ಎಂಬ ಎಚ್ಚರಿಕೆ ನೀಡುವ ಮೂಲಕ ಜನತೆಗೆ ಈ ವಿಡಿಯೋ ತಲುಪುತ್ತಿದೆ.

ಆ ವಿಡಿಯೋ ಇಲ್ಲಿದೆ..